Newjerusalemnotes
  • Login
  • Home
  • Christian News
  • Bible Study
  • Church
  • Worship
  • Contact Us
  • Register
No Result
View All Result
  • Home
  • Christian News
  • Bible Study
  • Church
  • Worship
  • Contact Us
  • Register
No Result
View All Result
Newjerusalemnotes
No Result
View All Result
Home Bible Study

ಭಾಗ 1: ಉಪವಾಸ ಪ್ರಾರ್ಥನೆಯ ಮಹತ್ವ

newjyizh by newjyizh
February 24, 2026
Reading Time: 3 mins read
0


RELATED POSTS

How I Reduce My Lecture Prep—& Elevated Scholar Studying

Make the Most of Your Life

3 Unimaginable Requests Paul Prays for the Ephesians (and for You)

ನಮ್ಮಲ್ಲಿ ಅನೇಕರು ಉಪವಾಸ ಮಾಡಿ ಪ್ರಾರ್ಥಿಸಿದರೂ ಏನೂ ಬದಲಾಗುತ್ತಿಲ್ಲ ಎಂಬ ಅನುಭವ ಹೊಂದಿದ್ದೇವೆ, ಅಲ್ಲವೇ? ನಾವು ದೇವರ ಬಳಿಗೆ ಅತ್ತಾಡುತ್ತಾ ಪ್ರಾರ್ಥಿಸುತ್ತೇವೆ, ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದೇವೆ ಎಂದು ಅನಿಸುತ್ತದೆ, ಆದರೂ ಯಾವುದೇ ಬದಲಾವಣೆ ಕಾಣಿಸದೆ ಇರುತ್ತದೆ. ಯಾವುದೇ ಫಲಿತಾಂಶವಿಲ್ಲ. ಯಾವುದೇ ಬಿಡುಗಡೆ ಇಲ್ಲ. ಕೇವಲ ಪ್ರಶ್ನೆಗಳು ಮಾತ್ರ. ಅಂದರೆ, ದೇವರು ಬಯಸುವ ರೀತಿಯಲ್ಲಿ ನಾವು ಉಪವಾಸವನ್ನು ಮಾಡುತ್ತಿಲ್ಲ ಎಂಬುದನ್ನು ಅದು ಸೂಚಿಸುತ್ತದೆ.

ಬೈಬಲ್‌ನಲ್ಲಿ ನಾವು ಅನೇಕ ಜನರನ್ನು ನೋಡುತ್ತೇವೆ — ಅವರು ವಿಭಿನ್ನ ರೀತಿಯಲ್ಲಿ ಉಪವಾಸ ಮಾಡಿ, ದೇವರಿಂದ ಬಯಸಿದ ಮಹತ್ತರ ಹಾಗೂ ಅನ್ವೇಷಿಸಲಾಗದ ಉತ್ತರಗಳನ್ನು ಪಡೆದರು.

  • ಎಸ್ತೇರ್ ತನ್ನ ಜನರನ್ನು ರಕ್ಷಿಸಲು ಮತ್ತು ಯೆಹೂದ್ಯರ ವಿಮೋಚನೆಗಾಗಿ ಆಹಾರವೂ ನೀರೂ ಇಲ್ಲದೆ 3 ದಿನ ಉಪವಾಸ ಮಾಡಿದಳು (ಎಸ್ತೇರ್ 4:16).
    ಪರಿಣಾಮವಾಗಿ ದೇವರು ಸಂಪೂರ್ಣ ಜನಾಂಗವನ್ನೇ ಉಳಿಸಿದನು.
  • ದಾನಿಯೇಲ್ ದೇವರಿಂದ ಅರಿವು ಪಡೆಯಲು 21 ದಿನ ಸಂಪೂರ್ಣವಾಗಿ ಊಟ ಬಿಡದೇ, ಕೆಲವು ವಿಧದ ಆಹಾರವನ್ನು ಮಾತ್ರ ಸೇವಿಸಿ ಉಪವಾಸ ಮಾಡಿದನು (ದಾನಿಯೇಲ್ 9:3; 10:2–3).
    ಪರಿಣಾಮವಾಗಿ ಅವನು ದರ್ಶನಗಳನ್ನು ಮತ್ತು ದೇವದೂತರ ಸಂದೇಶಗಳನ್ನು ಪಡೆದನು.
  • ಪೌಲನು (ಅಪೋಸ್ತಲನು) ಪಶ್ಚಾತ್ತಾಪ ಮತ್ತು ಆತ್ಮೀಯ ಶಿಸ್ತುಗಾಗಿ 3 ದಿನ ಹಾಗೂ ಇನ್ನೂ ಅನೇಕ ಬಾರಿ ಉಪವಾಸ ಮಾಡಿದನು (ಪ್ರೇರಿತರು 9:9; 2 ಕೊರಿಂಥಿಯ 11:27).
    ಪರಿಣಾಮವಾಗಿ ಅವನು ಶಕ್ತಿಶಾಲಿ ಅಪೋಸ್ತಲನಾದನು.
  • ಕೋರ್ನೇಲಿಯನು ದೇವರನ್ನು ಹುಡುಕಲು 4 ದಿನ ಉಪವಾಸ ಮಾಡಿದನು (ಪ್ರೇರಿತರು 10:30). ಪರಿಣಾಮವಾಗಿ ಅವನು ಪವಿತ್ರಾತ್ಮವನ್ನು ಪಡೆದ ಮೊದಲ ಅನ್ಯಜನನಾಗಿ ನಿಂತನು.
  • ಪ್ರಾರಂಭಿಕ ಸಭೆಯವರು ಮಹತ್ವದ ನಿರ್ಧಾರಗಳ ಮುನ್ನ ಹಾಗೂ ದೇವರ ದಾರಿದರ್ಶನಕ್ಕಾಗಿ ಉಪವಾಸ ಮತ್ತು ಪ್ರಾರ್ಥನೆ ಮಾಡಿದರು (ಪ್ರೇರಿತರು 13:2–3; 14:23).
    ಪರಿಣಾಮವಾಗಿ ಮಿಷನರಿಗಳನ್ನು ಕಳುಹಿಸಲಾಯಿತು ಮತ್ತು ಸಭೆಗಳು ಸ್ಥಾಪಿಸಲ್ಪಟ್ಟವು.
  • ಮೋಶೆ ದೇವರ ಧರ್ಮಶಾಸ್ತ್ರವನ್ನು ಪಡೆಯಲು 40 ದಿನ ಉಪವಾಸ ಮಾಡಿದನು (ನಿರ್ಗಮ 34:28; ದ್ವಿತೀಯೋಪದೇಶ 9:9).
    ಪರಿಣಾಮವಾಗಿ ಅವನು ಹತ್ತು ಆಜ್ಞೆಗಳನ್ನು ಪಡೆದನು ಮತ್ತು ದೇವರು ತನ್ನ ಮಹಿಮೆಯನ್ನು ಪ್ರಕಟಿಸಿದನು.
  • ಏಲೀಯನು ಭಯ ಮತ್ತು ನಿರಾಶೆಯ ನಂತರ ಶಕ್ತಿಯನ್ನು ಪಡೆಯಲು 40 ದಿನ ಉಪವಾಸ ಮಾಡಿದನು (1 ರಾಜರು 19:8).
    ಪರಿಣಾಮವಾಗಿ ದೇವರು ಸಣ್ಣ ಧ್ವನಿಯಲ್ಲಿ ಅವನೊಡನೆ ಮಾತನಾಡಿ ಅವನನ್ನು ನವೀಕರಿಸಿದನು.
  • ಯೇಸು ತನ್ನ ಸೇವೆಗೆ ತಯಾರಿಗಾಗಿ 40 ದಿನ ಉಪವಾಸ ಮಾಡಿದನು (ಮತ್ತಾಯ 4:1–2; ಲೂಕ 4:1–2).
    ಪರಿಣಾಮವಾಗಿ ಅವನು ಸೈತಾನದ ಪ್ರಲೋಭನೆಗಳನ್ನು ಜಯಿಸಿ ಶಕ್ತಿಯಲ್ಲಿ ತನ್ನ ಸಾರ್ವಜನಿಕ ಸೇವೆಯನ್ನು ಆರಂಭಿಸಿದನು.

ಆದ್ದರಿಂದ ಮೊದಲು ಶಾಸ್ತ್ರಗಳ ಪ್ರಕಾರ ಉಪವಾಸದ ಅರ್ಥವನ್ನು ಅರ್ಥಮಾಡಿಕೊಳ್ಳೋಣ:

  1. ಉಪವಾಸ ಎಂದರೆ ಏನು? ಮತ್ತು ಉಪವಾಸ ನಮಗೆ ಹೇಗೆ ಸಹಾಯ ಮಾಡುತ್ತದೆ?
  2. ಉಪವಾಸ ಮಾಡುವ ವಿಭಿನ್ನ ರೀತಿಗಳು ಯಾವುವು?
  3. ಪ್ರತಿ ಸಂಕಷ್ಟ ಮತ್ತು ಪ್ರಲೋಭನೆಗಳಿಂದ ಬಿಡುಗಡೆ ಹೊಂದಲು ನಾವು ಹೇಗೆ ಉಪವಾಸ ಮಾಡಬೇಕು?

ಉಪವಾಸ ಎಂದರೆ ಜನರನ್ನು ಮೆಚ್ಚಿಸಲು ಊಟ ಬಿಟ್ಟು ಬಿಡುವುದು ಅಲ್ಲ (ಮತ್ತಾಯ 6:16). ಆದರೆ ದೇವರ ಮುಂದೆ ನಮ್ಮನ್ನು ವಿನಮ್ರಗೊಳಿಸುವುದು, ದೇವರ ಸಾನ್ನಿಧ್ಯವನ್ನು ಹುಡುಕುವುದು, ಪಶ್ಚಾತ್ತಾಪ ಪಡುವುದು ಮತ್ತು ಸಂಪೂರ್ಣವಾಗಿ ಶರಣಾಗುವುದು, ದೇವರ ಧ್ವನಿಯನ್ನು ಕೇಳುವುದು ಹಾಗೂ ದೇವರ ಇಚ್ಛೆಗೆ ಹೊಂದಿಕೊಳ್ಳುವುದು.

ಉಪವಾಸವು ನಮ್ಮನ್ನು ದೇವರಿಗೆ ಇನ್ನಷ್ಟು ಸಮೀಪ ತರಿಸುವ ಮತ್ತು ನಮ್ಮ ಹೃದಯವನ್ನು ಅವನ ಇಚ್ಛೆಗೆ ಹೊಂದಿಸುವ ಆತ್ಮೀಯ ಶಿಸ್ತು. ದೇವರು ಬಯಸುವ ಸರಿಯಾದ ರೀತಿಯಲ್ಲಿ ಉಪವಾಸ ಮಾಡಿದಾಗ ಅದರಲ್ಲಿ ಅತೀಮಾನವಿಕ ಶಕ್ತಿ ಇದೆ. ಉಪವಾಸವು ನಮಗೆ ಸಹಾಯ ಮಾಡುವುದೇನೆಂದರೆ:

  • ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು
  • ಸೇವೆಗೆ ತಯಾರಾಗಲು (ಮತ್ತಾಯ 4:1–2)
  • ದೇವರ ಇಚ್ಛೆಗೆ ಶರಣಾಗಲು
  • ಯಾವುದೇ ಅಡ್ಡಿ ಅಥವಾ ಸಮಸ್ಯೆಯನ್ನು ಎದುರಿಸಲು ಶಕ್ತಿ ಮತ್ತು ಜ್ಞಾನ ಪಡೆಯಲು
  • ದಿಕ್ಕು ಮತ್ತು ಮಾರ್ಗದರ್ಶನ ಪಡೆಯಲು (ಎಜ್ರಾ 8:21)
  • ಆತ್ಮೀಯವಾಗಿ ಬೆಳೆಯಲು (ಲೂಕ 2:37)
  • ನಮ್ಮ ಎಲ್ಲಾ ಪಾಪಗಳಿಗೆ ದೇವರ ಮುಂದೆ ಪಶ್ಚಾತ್ತಾಪ ಪಡುವುದಕ್ಕೆ (ನೆಹೆಮಿಯಾ 9:1)
  • ವಿಮೋಚನೆ ಮತ್ತು ವಿಜಯಕ್ಕಾಗಿ (ಎಸ್ತೇರ್ 4:16)

ಉಪವಾಸದ ಮೂಲಕ ಜನರು ದೇವರಿಗೆ ಇನ್ನಷ್ಟು ಸಮೀಪವಾಗುತ್ತಾರೆ, ಅವನ ಧ್ವನಿಯನ್ನು ಸ್ಪಷ್ಟವಾಗಿ ಕೇಳುತ್ತಾರೆ, ದೈವಿಕ ಮಾರ್ಗದರ್ಶನ ಪಡೆಯುತ್ತಾರೆ, ಪಶ್ಚಾತ್ತಾಪ ಮತ್ತು ಅಂತರಂಗದ ಪರಿವರ್ತನೆಯನ್ನು ಅನುಭವಿಸುತ್ತಾರೆ, ಆತ್ಮೀಯ ಶಕ್ತಿಯನ್ನು ಪಡೆಯುತ್ತಾರೆ, ಪ್ರಲೋಭನೆಗಳನ್ನು ಜಯಿಸುತ್ತಾರೆ ಮತ್ತು ಬಿಡುಗಡೆಯನ್ನು ಹೊಂದಿಕೊಳ್ಳುತಾರೆ. 

ಮುಂದೆ ಓದಲು….

ಭಾಗ 2: ಬೈಬಲ್ ಪ್ರಕಾರ ಉಪವಾಸ ಮಾಡುವ ವಿಭಿನ್ನ ರೀತಿಗಳು

ಭಾಗ 3: ಉಪವಾಸದ ಆಶೀರ್ವಾದಗಳು – ಲಾಭಗಳು ಮತ್ತು ಅನುಸರಿಸುವ ವಿಧಾನ


ತನ್ನ ವಾಗ್ದಾನಗಳನ್ನು ಎಂದಿಗೂ ಮರೆಯದ ದೇವರು ತನ್ನ ವಾಕ್ಯದ ಮೂಲಕ ನಿಮ್ಮನ್ನು ಆಶೀರ್ವದಿಸಲಿ ಮತ್ತು ಸತ್ಯ ಹಾಗೂ ಶಾಂತಿಯಲ್ಲಿ ನಿಮ್ಮನ್ನು ನಡೆಸಲಿ.
“ಹುಲ್ಲು ಒಣಗುತ್ತದೆ, ಹೂವು ಉದುರುತ್ತದೆ; ಆದರೆ ನಮ್ಮ ದೇವರ ವಾಕ್ಯವು ಸದಾಕಾಲವೂ ಸ್ಥಿರವಾಗಿರುತ್ತದೆ.” (ಯೆಶಾಯ 40:8)


Buy JNews
ADVERTISEMENT
ShareTweetPin
newjyizh

newjyizh

Related Posts

How I Reduce My Lecture Prep—& Elevated Scholar Studying
Bible Study

How I Reduce My Lecture Prep—& Elevated Scholar Studying

April 18, 2026
Make the Most of Your Life
Bible Study

Make the Most of Your Life

April 17, 2026
3 Unimaginable Requests Paul Prays for the Ephesians (and for You)
Bible Study

3 Unimaginable Requests Paul Prays for the Ephesians (and for You)

April 17, 2026
A Reformed Strategy to Non secular Formation
Bible Study

A Reformed Strategy to Non secular Formation

April 17, 2026
What Is Sin? Is Your Definition Lacking the Mark?
Bible Study

What Is Sin? Is Your Definition Lacking the Mark?

April 16, 2026
Heaven Is Extra Actual Than This World
Bible Study

Heaven Is Extra Actual Than This World

April 15, 2026
Next Post
What Is Justification? | Stephen Westerholm

What Is Justification? | Stephen Westerholm

Cancelled Sexism Panel Ignites ACNA Battle

Cancelled Sexism Panel Ignites ACNA Battle

Leave a Reply Cancel reply

Your email address will not be published. Required fields are marked *

Recommended Stories

Rediscovering the Self-discipline That Transforms

Rediscovering the Self-discipline That Transforms

June 14, 2025
How Expertise Is Altering the Approach We View Individuals Created in God’s Picture

How Expertise Is Altering the Approach We View Individuals Created in God’s Picture

July 25, 2025
Christmas Is for the Sorrowful (Matthew 2:16–18)

Christmas Is for the Sorrowful (Matthew 2:16–18)

December 13, 2025

Popular News

  • A Studying Record to Begin Your Journey

    A Studying Record to Begin Your Journey

    0 shares
    Share 0 Tweet 0
  • Tim Keller Seen Evangelism and Justice as Biblically Inseparable

    0 shares
    Share 0 Tweet 0
  • Friendship and Masculinity — Church Anew

    0 shares
    Share 0 Tweet 0
  • What Can We Study from Voddie Baucham?

    0 shares
    Share 0 Tweet 0
  • Methods to Honor the Deceased in Your Church Listing

    0 shares
    Share 0 Tweet 0

About Us

At New Jerusalem Notes, our mission is simple: to uplift, inform, and inspire believers around the world through the power of God’s Word and the truth of the Gospel. We are a Christian blog committed to sharing timely news, deep biblical insights, and encouraging resources to help you grow in faith and stay connected to the global Body of Christ.

Categories

  • Bible Study
  • Christian News
  • Church
  • Worship

Recent News

  • How I Reduce My Lecture Prep—& Elevated Scholar Studying
  • 5 Causes We Keep away from Prayer and 4 Prayers That Will Change Your Life
  • Two Hearts, One Journey: Questions for {Couples}

Copyright © Newjerusalemnotes.com - All rights reserved.

No Result
View All Result
  • Home
  • Christian News
  • Bible Study
  • Church
  • Worship
  • Contact Us
  • Register
  • Login
  • Cart

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
Are you sure want to unlock this post?
Unlock left : 0
Are you sure want to cancel subscription?